ಮಂಗಳವಾರ, ನವೆಂಬರ್ 21, 2017

ಜೇನಿಗಿಂತ ಅಮೃತ ಮತ್ತೊಂದಿಲ್ಲ


ಜೇನಿನ  ಸೇವನೆಯಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ನುಗಳು, ಕೆಲವು ಕಿಣ್ವಗಳು, ಅಮೈನೋ ಆಮ್ಲ, ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಉಪ್ಪು, ಮೆಗ್ನೇಶಿಯಂ, ಫಾಸ್ಫೇಟ್ ಹಾಗೂ ಪೊಟ್ಯಾಶಿಯಂ ಗಳು ಲಭಿಸುತ್ತವೆ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಕೆಲವಾರು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಬನ್ನಿ, ಇದರ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ಅರಿಯೋಣ....

ತಾಮ್ರದ ಈ ಮಹತ್ವಗಳು ನೀವು ತಿಳಿದುಕೊಳ್ಳಲೇ ಬೇಕು

ತಾಮ್ರದ ಈ ಮಹತ್ವಗಳು ನೀವು ತಿಳಿದುಕೊಳ್ಳಲೇ ಬೇಕು
ಆರೋಗ್ಯ ಸಂಸ್ಥೆಗಳು ನೀಡಿರುವ ಮಾಹಿತಿಯ ಪ್ರಕಾರ ವಯಸ್ಕರಿಗೆ ಪ್ರತಿದಿನ ಒಂಭೈನೂರು ಮೈಕ್ರೋಗ್ರಾಂ ತಾಮ್ರದ ಅವಶ್ಯಕತೆ ಇದೆ. ನಮ್ಮ ಆರೋಗ್ಯದಲ್ಲಿ ತಾಮ್ರದ ಪಾತ್ರವೆಂದರೆ ಬ್ಯಾಕ್ಟ್ರೀರಿಯಾಗಳ ವಿರುದ್ದ ರೋಗ ನಿರೋಧಕ ವ್ಯವಸ್ಥೆಯನ್ನು ಸದಾ ಸುಸ್ಥಿತಿಯಲ್ಲಿಡುವುದು. ಅಲ್ಲದೇ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಈ ತಾಮ್ರವನ್ನು ಪಡೆಯಲು ತಾಮ್ರದ ಪ್ರಮಾಣ ಹೆಚ್ಚಿರುವ ಆಹಾರ ಸೇವಿಸುವುದಕ್ಕಿಂತಲೂ ಉತ್ತಮ ಕ್ರಮವೆಂದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ದಿನಕ್ಕೆ ಎರಡು ಮೂರು ಲೋಟ ಕುಡಿಯುವುದು. ಉತಮ ಆರೋಗ್ಯಕ್ಕಾಗಿ ತಾಮ್ರದ ಮಹತ್ವವೇನು ಎಂಬುದನ್ನು ನೋಡೋಣ....

ಮಿದುಳಿನ ದಕ್ಷತೆಯನ್ನು ಹೆಚ್ಚಿಸಲು 2 ನೈಸರ್ಗಿಕ ಸಲಹೆಗಳು


ನೀವು ಮರೆತುಹೋಗುವಂತೆ ಭಾವಿಸಿದರೆ, ಇದು ನಿದ್ರೆಯ ಕೊರತೆ ಅಥವಾ ದೈಹಿಕ ಚಟುವಟಿಕೆಯ ಮಟ್ಟ ಮತ್ತು ಜೀವನಶೈಲಿ ಮತ್ತು ಪರಿಸರದ ಅಂಶಗಳೂ ಸೇರಿದಂತೆ ಹಲವಾರು ಕಾರಣಗಳಿಂದಾಗಿರಬಹುದು. ಆದಾಗ್ಯೂ, ಮೆದುಳಿನ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ ಎಂಬಲ್ಲಿ ಸಂದೇಹವಿಲ್ಲ.

ಜಿಮ್ ಮಾಡಿದ ನಂತರ ಈ ಕೆಲಸಗಳನ್ನು ಮಾಡಲೇಬೇಡಿ


ಜಿಮ್‍ಗಳಲ್ಲಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಅಭ್ಯಾಸ ಮಾಡುವುದರಿಂದ ಮೈಕಟ್ಟಿನ ಆರೋಗ್ಯ ಸುಧಾರಣೆ ಆಗಬಹುದು. ಆದರೆ ಅಭ್ಯಾಸದ ನಂತರ ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸುವುದು ಮುಖ್ಯ. ಇಲ್ಲವಾದರೆ ಗಂಟೆಗಟ್ಟಲೆ ಮಾಡಿದ ಪರಿಶ್ರಮ ಕ್ಷಣಾರ್ಧದಲ್ಲಿ ವಿಫಲವಾಗಿ ಹೋಗುತ್ತದೆ. ಜಿಮ್ ಮಾಡಿದ ನಂತರ ನಾವು ಯಾವೆಲ್ಲಾ ಕ್ರಮವನ್ನು ಕೈಗೊಳ್ಳಬೇಕು? ಯಾವ ಕೆಲಸಗಳನ್ನು ಮಾಡಬಾರದು? ಎನ್ನುವುದನ್ನು ತಿಳಿದುಕೊಂಡಿರಬೇಕು. ಹೌದು, ಅಂತಹ ವಿಚಾರಗಳ ಚಿಕ್ಕ ಪರಿಚಯವನ್ನು ಈ ಲೇಖನ ಮಾಡಿಕೊಡುತ್ತದೆ..

ಈ ಪವಿತ್ರ ವಸ್ತುಗಳಿದ್ದರೆ ಲಕ್ಷ್ಮಿ ನಿಮ್ಮ ಮನೆಗೆ ಬರುವಳು!


ಲಕ್ಷ್ಮಿ ದೇವಿ ಪೂಜೆಯ ಸಮಯದಲ್ಲಿ ಕೆಲವು ಅಗತ್ಯ ವಸ್ತುಗಳನ್ನು ಇಡಬೇಕು. ಆಗ ದೇವಿಯ ಸಂತೃಪ್ತಳಾಗುವಳು. ಜೊತೆಗೆ ನಮ್ಮ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಹಾಗಾದರೆ ಆ ವಸ್ತುಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆಂದರೆ ಈ ಕೆಳಗೆ ನೀಡಿರುವ ವಿವರಣೆಗಳನ್ನು ಓದಿ...

ಒಂದೇ ತಿಂಗಳಲ್ಲಿ ದಾಹದ ತೂಕ ಕಡಿಮೆಗೊಳಿಸಲು ಇಲ್ಲದೆ ನೋಡಿ ಕೆಲವು ಟಿಪ್ಸ್


ಕೆಲವೊಂದು ಆಹಾರಗಳಿಗೆ ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇರುವುದರಿಂದ ದೇಹ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿ ನಿಧಾನವಾಗಿ ಈ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಹೊಟ್ಟೆಯ ಹಾಗೂ ಸೊಂಟದ ಸುತ್ತಲ ಕೊಬ್ಬು ಸಹಾ ಕಡಿಮೆಯಾಗತೊಡಗುತ್ತದೆ. ಈ ನಿಟ್ಟಿನಲ್ಲಿ ನೆರವಾಗುವ ಆಹಾರಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ...

ಬುಧವಾರ, ಅಕ್ಟೋಬರ್ 4, 2017

ಅಡಿಕೆ ಜಗಿಯುವುದರಿಂದ ಬೀಪಿ ಹಾಗು ಸಕ್ಕರೆ ರೋಗಕ್ಕೆ ಗೇಟ್ ಪಾಸ್ ನೀಡಿ

ಅಡಿಕೆ ಜಗಿಯುವುದರಿಂದ ಬೀಪಿ ಹಾಗು ಸಕ್ಕರೆ ರೋಗಕ್ಕೆ ಗೇಟ್ ಪಾಸ್ ನೀಡಿ. ಯಾಕೆ ಎಂಬುದನ್ನು ಇಲ್ಲಿ ನೋಡಿ.

ಪೂಜೆಯಲ್ಲಿ ಕರ್ಪೂರವನ್ನು ಏಕೆ ಬಳಸಲಾಗುತ್ತದೆ,ಇದರ ಹಿಂದೆ ಇರುವ ವೈಜ್ಞಾನಿಕ ಸತ್ಯವೇನು ಗೊತ್ತಾ?


ಪೂಜೆಯಲ್ಲಿ ಕರ್ಪೂರವನ್ನು ಏಕೆ ಬಳಸಲಾಗುತ್ತದೆ ಹಾಗು ಇದರ ಇದರ ಹಿಂದೆ ಇರುವ ವೈಜ್ಞಾನಿಕ ಸತ್ಯ ತಿಳಿದುಕೊಳ್ಳಿ.

ಸಚಿನ್ ತೆಂಡೂಲ್ಕರ್ ಒಮ್ಮೆ ಪಾಕಿಸ್ತಾನಕ್ಕಾಗಿ ಫೀಲ್ಡ್ ಮಾಡಿದ್ದರು

ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಕೆಲವು ಸಂಗತಿಗಳು ಬಹಳ ಜನರಿಗೆ ತಿಳಿದಿಲ್ಲ. ಮಾಸ್ಟರ್ ಬ್ಲಾಸ್ಟರ್ ಒಮ್ಮೆ ಪಾಕಿಸ್ತಾನಕ್ಕಾಗಿ ಆಡಿದ್ದೇನೆ ಎಂದು ಎಷ್ಟು ಮಂದಿ ತಿಳಿದಿದ್ದಾರೆ? ಇದು ನಂಬಲಾಗದಿದ್ದರೂ, ಇದು ನಿಜಕ್ಕೂ ಸತ್ಯ.

ಖಾತೆ ಸುರಕ್ಷತೆ ಮತ್ತು ಪರಿಶೀಲನೆಗಾಗಿ ಮುಖದ ಗುರುತಿಸುವಿಕೆಯನ್ನು ಫೇಸ್ಬುಕ್ ಕೆಲವೇ ದಿನಗಳಲ್ಲಿ ಸೇರಿಸಲಿದೆ

ಬಳಕೆದಾರರ ಮುಖಗಳನ್ನು ಗುರುತಿಸುವಂತಹ ವೀಡಿಯೊ ಚಾಟ್ ಸಾಧನವನ್ನು ತರಲು ಮಾಡಲು ಫೇಸ್ಬುಕ್ ಕಾರ್ಯನಿರ್ವಹಿಸುತ್ತಿದೆ. ಕೆಲವೇ ದಿನಗಳಲ್ಲಿ ಖಾತೆ ಸುರಕ್ಷತೆ ಮತ್ತು ಪರಿಶೀಲನೆಗಾಗಿ ಮುಖದ ಗುರುತಿಸುವಿಕೆಯನ್ನು ಫೇಸ್ಬುಕ್ ಸೇರಿಸಲಿದೆ.

ಕಂಠೀರವ ನರಸರಾಜ ಒಡೆಯರ್ ಅವರಿಗೆ 'ರಣಧೀರ' ಎಂಬ ಬಿರಿದು ಹೇಗೆ ಬಂತು

ರಣಧೀರ ಕಂಠೀರವ ನರಸರಾಜ ಒಡೆಯರ್ (1638–1659) ಆಡಳಿತಾವಧಿಯಲ್ಲಿ ಮೈಸೂರು ಎಲ್ಲಾ ರಂಗದಲ್ಲಿ ಹೆಸರು ಗಳಿಸಿದ್ದರು. ಕಂಠೀರವ ನರಸರಾಜ ಒಡೆಯರ್ ಅವರಿಗೆ 'ರಣಧೀರ' ಎಂಬ ಬಿರಿದು ಹೇಗೆ ಬಂತು ಎಂಬುದನ್ನು ಇಲ್ಲಿ ನೋಡಿ .

ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವ ಸಾವಿನ 3 ಸತ್ಯಗಳು


ಒಬ್ಬರ ಒಳ್ಳೆಯ ಕಾರ್ಯಗಳು ಮತ್ತು ಪಾಪಗಳು ಅನುಕ್ರಮವಾಗಿ ನಮ್ಮ ಸುದೀರ್ಘ ಜೀವನ ಅಥವಾ ಸಾವಿನ ಕಾರಣವೆಂದು ಹಲವರು ನಂಬುತ್ತಾರೆ. ಅದಕ್ಕಾಗಿಯೇ  ಪ್ರತೀ ಧಾರ್ಮಿಕ ಗ್ರಂಥಗಳ ಪ್ರಕಾರ, ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದು ಮುಖ್ಯ.

ನಿಮ್ಮ ತೂಕಕ್ಕೆ ಅನುಸಾರವಾಗಿ ಎಷ್ಟು ನೀರು ಕುಡಿದ್ರೆ ಒಳ್ಳೇದು

ಸಾಕಷ್ಟು ಜನರಿಗೆ ಪ್ರತಿದಿನ ನೀರು ಕುಡಿಯುವ ನಿಜವಾದ ಪ್ರಾಮುಖ್ಯತೆ ತಿಳಿದಿಲ್ಲ ಮತ್ತು ಅದು ನಿಮ್ಮ ಆರೋಗ್ಯ ಮತ್ತು ತೂಕವು ಕಡಿಮೆ ಮಾಡಿಕೊಳ್ಳುವ ಪ್ರಯತ್ನಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಆದರೆ ಎಷ್ಟು ನೀರು ಸಾಕು? ನಿಮ್ಮ ತೂಕಕ್ಕೆ ಅನುಸಾರವಾಗಿ ಎಷ್ಟು ನೀರು ಕುಡಿದ್ರೆ ಒಳ್ಳೇದು ಎಂದು ನೋಡಿ.

ಮಂಗಳವಾರ, ಅಕ್ಟೋಬರ್ 3, 2017

ಹುಟ್ಟಿದ ದಿನ ನೋಡಿ, ವ್ಯಕ್ತಿಯ ಗುಣ-ನಡತೆ ತಿಳಿಯಿರಿ!

ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಜ್ಯೋತಿಷ್ಯಾಸ್ತ್ರವನ್ನು ರೂಢಿಮಾಡಿಕೊಂಡಿರುವವರನ್ನು ಸಾಮಾನ್ಯವಾಗಿ ಹುಟ್ಟಿದ ದಿನಾಂಕ, ದಿನ, ತಿಂಗಳುಗಳನ್ನು ನೋಡಿ ವ್ಯಕ್ತಿಯ ಭೂತ, ಭವಿಷ್ಯ ವರ್ತಮಾನಗಳನ್ನೂ ಹೇಳುವ ಹಲವು ಪಂಡಿತರಿದ್ದಾರೆ. ಇವರು ವ್ಯಕ್ತಿಯನ್ನು ನೋಡಿಯೇ ಅವರ ಭವಿಷ್ಯ ವನ್ನು ಹೇಳುವುದಿಲ್ಲ ಕೇವಲ ವ್ಯಕ್ತಿಯ ಹುಟ್ಟಿದ ದಿನದ ಆಧಾರದ ಮೇಲೆ ಭವಿಷ್ಯ ವನ್ನು ಹೇಳಲಾಗುತ್ತದೆ.

Like Us On Facebook